ಸಹಕಾರಿ ಷೇರುದಾರ ಸದಸ್ಯರಿಗೆ ಸಿಗುವ ಸೌಲಭ್ಯಗಳು


  • ಷೇರುದಾರರ ಮಕ್ಕಳಿಗೆ ಉನ್ನತ ವಿದ್ಯಾಭಾಸಕ್ಕಾಗಿ ಪ್ರೋತ್ಸಾಹ ಧನ

  • ಷೇರುದಾರರಿಗೆ ವರ್ಷಕ್ಕೆ 2 ಬಾರಿ ಆರೋಗ್ಯ ಶಿಬಿರ

  • ಷೇರುದಾರರಿಗೆ 1 ಲಕ್ಷ ಅಪಘಾತ ವಿಮೆ

  • ಷೇರುದಾರರ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ಶಿಬಿರ

  • ಷೇರುದಾರರ ಮಕ್ಕಳಿಗೆ ಉಚಿತ ಉದ್ಯೋಗ ಮೇಳ

  • ಷೇರುದಾರರ ಮಕ್ಕಳಿಗೆ ಐ.ಎ.ಎಸ್, ಕೆ.ಎ.ಎಸ್, ಎಫ್.ಡಿ.ಎ ,ಎಸ್‌.ಡಿ.ಎ ಪರೀಕ್ಷೆಗೆ ಉಚಿತ ತರಬೇತಿ

  • ಷೇರುದಾರರು ಮರಣ ಹೊಂದಿದ್ದಲ್ಲಿ ಅವರ ಅಂತಿಮ ಸಂಸ್ಕಾರಕ್ಕೆ ಧನ ಸಹಾಯ

  • ಷೇರುದಾರ ಸದಸ್ಯರ ಅಥವಾ ಅವರ ಮಕ್ಕಳ ಸರಳ ವಿವಾಹಕ್ಕೆ ಪ್ರೋತ್ಸಾಹ ಧನ